ಬಾಳೆಲೆ: ನಿಟ್ಟೂರು ಗ್ರಾಮದಲ್ಲಿ ಹುಲಿ ದಾಳಿಗೆ ಎರಡು ಹಸುಗಳು ಜೀವ ತೆತ್ತಿವೆ.
ಪಟ್ಟಡ ಬೋಪಯ್ಯ ಎಂಬುವವರಿಗೆ ಸೇರಿದ ಹಸುಗಳನ್ನು ಏಕಕಾಲದಲ್ಲಿ ಕೊಂದು ಹಾಕಿದೆ. ನಂತರ ತೋಟದತ್ತ ಎಳೆದುಕೊಂಡು ಹೋಗಿದೆ. ಘಟನೆಯಿಂದ 60 ಸಾವಿರಕ್ಕೂ ಅಧಿಕ ನಷ್ಟವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿ ತಂಡ ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಿದೆ.
ಫೋಟೊ 23 ಜಿಕೆಪಿ 01 ; ಹುಲಿ ದಾಳಿಗೆ ಹಸು ಸಾವಿಗೀಡಾಗಿರುವುದು