ಮೈಸೂರು ನಗರ

Latest ಮೈಸೂರು ನಗರ News

2028ರವರೆಗೆ ಸಿದ್ದರಾಮಯ್ಯನವರೇ ಸಿಎಂ, ಯಾರಿಂದಲೂ ಕೆಳಗಿಳಿಸಲು ಸಾಧ್ಯವಿಲ್ಲ: ಸಚಿವ ಜಮೀರ್ ಅಹ್ಮದ್ ಖಾನ್ ಖಡಕ್ ಹೇಳಿಕೆ

ಮೈಸೂರು, ಡಿಸೆಂಬರ್‌ 24, 2025 : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಗಳು ನಡೆಯುತ್ತಿರುವ…

Prathinidhi News

ಸಿದ್ದರಾಮಯ್ಯ ಪರ ಅಹಿಂದ ಸಮರಾದೇಶ: ಜನವರಿ 25ಕ್ಕೆ ಮೈಸೂರಿನಲ್ಲಿ ಬೃಹತ್ ಸಮಾವೇಶ ನಿಗದಿ

ಮೈಸೂರು, ಡಿಸೆಂಬರ್‌ 24, 2025 : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ,…

Prathinidhi News

ದ್ವೇಷ ಭಾಷಣ ತಡೆ ಕಾಯ್ದೆ : ವಿರೋಧಿಸಿ ಇಂದು ಕೂಡ ಪ್ರತಿಭಟನೆ ಮುಂದುವರೆಸಿದ ಬಿಜೆಪಿ

ಮೈಸೂರು, ಡಿಸೆಂಬರ್‌ 24, 2025 : ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ದ್ವೇಷ ಭಾಷಣ ತಡೆ…

Prathinidhi News

ಜನವರಿ 11ರಂದು ಮೈಸೂರಿನಲ್ಲಿ ಬೃಹತ್ ‘ಫಿಟ್ ಮೈಸೂರು’ ವಾಕಥಾನ್ ಆಯೋಜನೆ

ಮೈಸೂರು, ಡಿಸೆಂಬರ್‌ 24, 2025 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ…

Prathinidhi News

ಮೈಸೂರು ರೇಸ್ ಕ್ಲಬ್‌ನಲ್ಲಿ ‘ಗ್ಲಾಂಡರ್ಸ್’ ಭೀತಿ: ಎಲ್ಲಾ ಚಟುವಟಿಕೆಗಳು ಸ್ಥಗಿತ; ಮೃಗಾಲಯದಲ್ಲೂ ಕಟ್ಟೆಚ್ಚರ

ಮೈಸೂರು, ಡಿಸೆಂಬರ್‌ 23, 2025 : ಸಾಂಸ್ಕೃತಿಕ ನಗರಿ ಮೈಸೂರಿನ ರೇಸ್ ಕ್ಲಬ್‌ನಲ್ಲಿ ಮಾರಣಾಂತಿಕ 'ಗ್ಲಾಂಡರ್ಸ್'…

Prathinidhi News

ವಿಶ್ವ ರೈತ ದಿನಾಚರಣೆ : ಮೈಸೂರಿನಲ್ಲಿ ರೈತ ಸಂಘದಿಂದ ಅದ್ಧೂರಿ ಜಾಥಾ

ಮೈಸೂರು, ಡಿಸೆಂಬರ್‌ 23, 2025 : ವಿಶ್ವ ರೈತ ದಿನಾಚರಣೆಯ ವಿಶೇಷ ಅಂಗವಾಗಿ ಮೈಸೂರು ನಗರದಲ್ಲಿ…

Prathinidhi News

ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ: ಆನೆಗಳ ರಕ್ಷಣೆಗೆ ಎಐ ತಂತ್ರಜ್ಞಾನದ ಮೊರೆ ಹೋದ ಅರಣ್ಯ ಇಲಾಖೆ

ಮೈಸೂರು, ಡಿಸೆಂಬರ್‌ 23, 2025 :ಜನವಸತಿ ಪ್ರದೇಶಗಳಿಗೆ ಹುಲಿ ಮತ್ತು ಚಿರತೆಗಳು ಬಂದಿವೆ ಎಂದು ಸುಳ್ಳು…

Prathinidhi News

ದ್ವೇಷ ಭಾಷಣ ಕಾಯ್ದೆ ಜಾರಿಗೆ ವಿರೋಧ: ಮೈಸೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

ಮೈಸೂರು, ಡಿಸೆಂಬರ್‌ 23, 2025 : ರಾಜ್ಯ ಸರ್ಕಾರವು ದ್ವೇಷ ಭಾಷಣ (Hate Speech) ನಿಯಂತ್ರಣ ಕಾಯ್ದೆಯನ್ನು…

Prathinidhi News

ಹೊಸ ಬಡಾವಣೆಗಳ ನಿರ್ಮಾಣಕ್ಕೆ ಮುಂದಾದ ಎಂಡಿಎ ; ಎರಡು ದಶಕಗಳಿಂದ ಚರ್ಚೆಯಲ್ಲಿದ್ದ ಬೊಮ್ಮೇನಹಳ್ಳಿ ಹೊಸ ಬಡಾವಣೆ ನಿರ್ಮಾಣಕ್ಕೆ ಮಹತ್ವದ ತೀರ್ಮಾನ

ಮೈಸೂರು, ಡಿಸೆಂಬರ್‌ 23, 2025 : ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಎರಡು ದಶಕಗಳಿಂದ ಚರ್ಚೆಯಲ್ಲಿದ್ದ ಬೊಮ್ಮೇನಹಳ್ಳಿ…

Prathinidhi News

ಮೈಸೂರು: ಅಪಘಾತಕ್ಕೀಡಾದ ವ್ಯಕ್ತಿಯ ಮೊಬೈಲ್‌ನಿಂದ ₹80,000 ಹಣ ಲೂಟಿ; ಇಬ್ಬರು ಕಿರಾತಕರ ಬಂಧನ

ಮೈಸೂರು, ಡಿಸೆಂಬರ್‌ 23, 2025: ಆಕ್ಸಿಡೆಂಟ್ ಆಗಿದ್ದ ವ್ಯಕ್ತಿಯಿಂದ ಹಣ ಟ್ರಾನ್ಸ್ಫರ್ ಮಾಡಿಕೊಂಡಿದ್ದ ಇಬ್ಬರನ್ನು ಮೈಸೂರು…

Prathinidhi News