ಮೈಸೂರಿನಲ್ಲಿ ವೈದ್ಯಕೀಯ ಲೋಕದ ಮಹಾ ವಿಸ್ಮಯ..! ಪೀಸ್ ಆಗಿದ್ದ ಯುವಕನ ಕೈ ಮರು ಜೋಡಣೆ ಸಕ್ಸಸ್..!
ಮೈಸೂರು, ಡಿಸೆಂಬರ್ 9, 2025 : ಮೈಸೂರಲ್ಲಿ ವೈದ್ಯಕೀಯ ವಿಸ್ಮಯವೊಂದು ನಡೆದಿದೆ. ವ್ಯಕ್ತಿಯೋರ್ವನ ತುಂಡಾದ ಕೈಯನ್ನು ಮರುಜೋಡಿಸಿರೋ ಮಣಿಪಾಲ್ ಆಸ್ಪತ್ರೆ ವೈದ್ಯರು ದಾಖಲೆ ಬರೆದಿದ್ದಾರೆ. ಕರೆಂಟ್ ಇಲ್ಲದ ವೇಳೆಯಲ್ಲಿ ಕೆಟ್ಟು ಹೋಗಿದ್ದ ಹುಲ್ಲು ಕಟಾವು ಮಾಡುವ ಯಂತ್ರವನ್ನು ರಿಪೇರಿ ಮಾಡುತ್ತಿದ್ದ ವೇಳೆ…
ಗ್ಯಾಸ್ ಗೀಸರ್ ನಲ್ಲಿ ವಿಷಾನಿಲ ಸೋರಿಕೆ ; ತಾಯಿ ಮಗು ಸಾವು !
ಬೆಂಗಳೂರು, ಡಿಸೆಂಬರ್ 9, 2025 : ನಗರದ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಶೀಲನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಮನೆಯೊಂದರಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿ, ತಾಯಿ ಮತ್ತು ಅವರ ನಾಲ್ಕು ವರ್ಷದ ಮಗ ಇಬ್ಬರೂ ಸಾವನ್ನಪ್ಪಿರುವ ಘಟನೆ ಸೋಮವಾರ…
ಶಾಲಾ ಬಸ್ ಅಡ್ಡಗಟ್ಟಿ ಯುವಕರ ಪುಂಡಾಟ; ಚಾಲಕನಿಗೆ ಬೆದರಿಕೆ, ಇಬ್ಬರ ಬಂಧನ
ಮಂಡ್ಯ, ಡಿಸೆಂಬರ್ 9, 2025 : ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ವಡ್ಡರಹಳ್ಳಿ ಬಳಿ ಖಾಸಗಿ ಶಾಲೆಯೊಂದರ ಬಸ್ ಅಡ್ಡಗಟ್ಟಿದ ಇಬ್ಬರು ಯುವಕರು, ಬಸ್ ಚಾಲಕನಿಗೆ ಆವಾಜ್ ಹಾಕಿ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು ಕೆಳಗಿಳಿಸುವಂತೆ ಆಗ್ರಹಿಸಿ ಪುಂಡಾಟ ನಡೆಸಿದ್ದಾರೆ…
ಅಕ್ರಮ ವಿದ್ಯುತ್ ಸಂಪರ್ಕ : ಪ್ರಶ್ನಿಸಿದ ಮೀಟರ್ ರೀಡರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ರೌಡಿ ಶೀಟರ್ !
ಮಂಡ್ಯ, ಡಿಸೆಂಬರ್ 9, 2025 : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದನ್ನು ಪ್ರಶ್ನಿಸಿದ್ದಕ್ಕೆ, ವಿದ್ಯುತ್ ಮೀಟರ್ ರೀಡರ್ ಮೇಲೆ ರೌಡಿ ಶೀಟರ್ ಮತ್ತು ಆತನ ಕುಟುಂಬಸ್ಥರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಂಡ್ಯ ನಗರದ ಗಾಂಧಿನಗರದ 7ನೇ ಕ್ರಾಸ್‌ನಲ್ಲಿ ನಡೆದಿದೆ. ಮೂಲತಃ…
ಮಾಲಿವುಡ್ ಖ್ಯಾತ ನಟ ದಿಲೀಪ್ ಗೆ ಬಿಗ್ ರಿಲೀಫ್ ; ನಟಿ ಮೇಲಿನ ಅತ್ಯಾಚಾರ ಹಾಗೂ ಹಲ್ಲೆ ಕೇಸ್ ಖುಲಾಸೆ
ಕೇರಳ, ಡಿಸೆಂಬರ್ 8, 2025 : ಮಾಲಿವುಡ್ ಖ್ಯಾತ ನಟ ದಿಲೀಪ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಟಿ ಮೇಲಿನ ಅತ್ಯಾಚಾರ ಹಾಗೂ ಹಲ್ಲೆ ಕೇಸ್ ನಲ್ಲಿ ಖುಲಾಸೆ ಆಗಿದೆ.2017 ರಲ್ಲಿ ದಾಖಲಾಗಿದ್ದ ಕೇಸ್ ನಲ್ಲಿ ಕೇರಳ ನ್ಯಾಯಾಲಯ ದೋಷಮುಕ್ತ ಎಂದು…
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ ಡಿ. 11 ರವರೆಗೂ ವ್ಯಾಪಕ ಮಳೆ !
ಬೆಂಗಳೂರು, ಡಿಸೆಂಬರ್ 8, 2025 : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಡಿ. 11ರವರೆಗೂ ಕರ್ನಾಟಕದಲ್ಲಿ ವ್ಯಾಪಕ ಮಳೆ ಸುರಿಯಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.…
ಮೈಸೂರಿನಲ್ಲಿ ಉದ್ಯಮಿ ಕಿಡ್ನ್ಯಾಪ್ : ಕಿಡ್ನ್ಯಾಪ್ ಮಾಡಿ 30 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿಗಳು ಅಂದರ್ !
ಮೈಸೂರು , ಡಿಸೆಂಬರ್ 8, 2025 : ಮೈಸೂರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಕಿಡ್ನಾಪ್ ಆಗಿದೆ. ಹಣದಾಸೆಗೆ ಅಪಹರಣ ಮಾಡಿದ್ದವರು ಅಂದರ್ ಆಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯನ್ನ ಕಿಡ್ನ್ಯಾಪ್ ಮಾಡಿ 30 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ…
ವಿಜಯಪುರದಲ್ಲಿ ಅಮಾನವೀಯ ಘಟನೆ : ಗಂಡು ಮಗುವಿಗಾಗಿ ಪತ್ನಿಯ ನೆತ್ತಿ ಕೂದಲು ಕತ್ತರಿಸಿದ ಪತಿ !
ವಿಜಯಪುರ, ಡಿಸೆಂಬರ್ 8, 2025 : ವಿಜಯಪುರದ (Vijayapura) ಹೊನ್ನುಟಗಿ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದೆ. ಮೂಢ ನಂಬಿಕೆಗೊಳಗಾಗಿದ್ದ ಪತಿ, ಮೂರು ಹೆಣ್ಣು ಮಕ್ಕಳು ಹೆತ್ತ ಕಾರಣ ಗಂಡು ಮಗುವಿಗಾಗಿ ಮಾಟಗಾತಿಯ ಮಾತಿನಂತೆ ಮಹಿಳೆಯ ಕೂದಲು ಬಲವಂತವಾಗಿ ಕತ್ತರಿಸಿದ್ದಾರೆ. ಘಟನೆಯ ಬಳಿಕ…
ಶಾಲಾ ಪ್ರವಾಸದ ಬಸ್ ಅಪಘಾತ: ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ – ಪೋಷಕರ ಆಕ್ರೋಶ!
ಮೈಸೂರು, ಡಿಸೆಂಬರ್ 5, 2025 :ಶಾಲಾ ಪ್ರವಾಸಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದ ಬಸ್ ಪಲ್ಟಿಯಾದ ಘಟನೆಯಲ್ಲಿ ಗಾಯಗೊಂಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ತರಳಬಾಳು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂದು ಪೋಷಕರು ಮತ್ತು ಸ್ಥಳೀಯ ಮುಖಂಡರು ಗಂಭೀರ ಆರೋಪ…
“ನಾನ್ ಬರ್ತಿದ್ದೀನಿ ಚಿನ್ನ..” ಡೆವಿಲ್ ಟ್ರೇಲರ್ ನಲ್ಲಿ ಡೈಲಾಗ್ ಧಮಾಕಾ..! “ಡಿ ಬಾಸ್” ಮಾಸ್ ಅವತಾರಕ್ಕೆ ಫ್ಯಾನ್ಸ್ ಫಿದಾ..
ಬೆಂಗಳೂರು, ಡಿಸೆಂಬರ್ 5, 2025 : ಸ್ಯಾಂಡಲ್ವುಡ್ ನ ಬಹು ನಿರೀಕ್ಷಿತ ಡೆವಿಲ್ ಸಿನಿಮಾದ ಹೊಸ ಝಲಕ್ ರಿಲೀಸ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಖತ್ ಖುಷಿ ಆಗಿದ್ದು, ನೆಚ್ಚಿನ ಡಿ ಬಾಸ್ ಅಭಿನಯದ ದಿ ಡೆವಿಲ್ ಸಿನಿಮಾದ ಟ್ರೇಲರ್…
