ತಿರುಮಕೂಡಲು ನರಸೀಪುರದಲ್ಲಿ ವೈಕುಂಠ ಏಕಾದಶಿ ಸಡಗರ: ಗುಂಜಾನರಸಿಂಹ ಸ್ವಾಮಿ ದರ್ಶನಕ್ಕೆ ಹರಿದುಬಂದ ಭಕ್ತಸಾಗರ
ಟಿ ನರಸೀಪುರ, ಡಿಸೆಂಬರ್ 30, 2025 : ಪುಣ್ಯಕ್ಷೇತ್ರ ತಿರುಮಕೂಡಲು ನರಸೀಪುರದಲ್ಲಿ ಇಂದು ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದೆ. ಇಲ್ಲಿನ ಐತಿಹಾಸಿಕ ಪ್ರಸಿದ್ಧ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯದಲ್ಲಿ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಅದ್ಧೂರಿಯಾಗಿ ನೆರವೇರಿದವು. ಏಕಾದಶಿಯ ಪ್ರಯುಕ್ತ…
ಸಾಂಸ್ಕೃತಿಕ ನಗರಿಯಲ್ಲಿ ಮೊಳಗಿದ ಗೋವಿಂದ ನಾಮ; ಒಂಟಿಕೊಪ್ಪಲು ಹಾಗೂ ಸಚ್ಚಿದಾನಂದ ಆಶ್ರಮದಲ್ಲಿ ವೈಕುಂಠ ಏಕಾದಶಿ ವೈಭವ
ಮೈಸೂರು, ಡಿಸೆಂಬರ್ 30, 2025 :ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಕುಂಠ ಏಕಾದಶಿಯನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ನಗರದ ಪ್ರಮುಖ ವಿಷ್ಣು ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಒಂಟಿಕೊಪ್ಪಲಿನ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಭವ: ನಗರದ ಒಂಟಿಕೊಪ್ಪಲಿನಲ್ಲಿರುವ…
ದೇವರಾಜ ಅರಸು ರಸ್ತೆಯಲ್ಲಿ ರಾಷ್ಟ್ರಕವಿ ಕುವೆಂಪು 121ನೇ ಜನ್ಮ ದಿನಾಚರಣೆ
ಮೈಸೂರು: ರಾಷ್ಟ್ರಕವಿ ಕುವೆಂಪು ರಚಿಸಿದ ಸಾಹಿತ್ಯ ಪ್ರಕಾರಗಳಲ್ಲಿ ಪ್ರತಿಯೊಂದು ಸಾಲಿನಲ್ಲಿಯೂ ವೈಚಾರಿಕತೆ ಪ್ರಬಲವಾಗಿರುವುದನ್ನು ಕಾಣುತ್ತೇವೆ, ಪ್ರಕೃತಿ ಆರಾಧನೆ, ಕನ್ನಡ, ದೇಶಾಭಿಮಾನ ಸೇರಿದಂತೆ ವಿವಿಧ ಮಜಲುಗಳಲ್ಲಿ ವೈಚಾರಿಕತೆಯು ಇರುತ್ತದೆ ಹಾಗಾಗಿಯೇ ಅವರೊಬ್ಬ ವಿಶ್ವ ಮಾನವರಾಗಿದ್ದು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. …
ಮೈಸೂರು : ಬೋಗಾದಿ ಬಳಿ 4 ವರ್ಷದ ಹೆಣ್ಣು ಚಿರತೆ ಸೆರೆ..! ಸಾರ್ವಜನಿಕರ ನಿಟ್ಟುಸಿರು
ಮೈಸೂರು, ಡಿಸೆಂಬರ್ 29, 2025 : ನಗರದ ಹೊರವಲಯದ ಬೋಗಾದಿ ಸಮೀಪವಿರುವ ನುಗ್ಗಹಳ್ಳಿಯಲ್ಲಿ ಕಳೆದ ಕೆಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆಯು ಅಂತಿಮವಾಗಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಸ್ಥಳೀಯ ನಿವಾಸಿ ಮಹಾಲಿಂಗೂ ಎಂಬುವವರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಮಾಹಿತಿ…
ರಾಜ್ಯದ ಶ್ರೀಮಂತ ದೇಗುಲ ಇದೇ ನೋಡಿ…, ಭಕ್ತರಿಂದ ಕಾಣಿಕೆ ಸಂಗ್ರಹದಲ್ಲಿ ಈ ಟೆಂಪಲ್ ನಂಬರ್ ಒನ್..!
ಬೆಂಗಳೂರು, ಡಿಸೆಂಬರ್ 29, 2025 : ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯು ಕರ್ನಾಟಕ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ರಾಜ್ಯದ ಎ ಗ್ರೇಡ್ ದೇವಸ್ಥಾನಗಳು ಎಂಬ ಖ್ಯಾತಿಯನ್ನು ಕರಾವಳಿ ದೇವಸ್ಥಾನಗಳು ಪಡೆದಿದ್ದು, ಕರಾವಳಿಯ ಟಾಪ್…
ರಾಜಧಾನಿ ಬೆಂಗಳೂರಿನಲ್ಲಿ ಕಳಪೆ ಏರ್ ಕ್ವಾಲಿಟಿ ; ಮಿತಿ ಮೀರಿದ ಗಾಳಿಯ PM ಪ್ರಮಾಣ
ಬೆಂಗಳೂರು , ಡಿಸೆಂಬರ್ 29, 2025 : ರಾಜಧಾನಿ ಬೆಂಗಳೂರಿನ ಅನೇಕ ಭಾಗಗಳಲ್ಲಿ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಕಳೆದ 4 ವರ್ಷಗಳಲ್ಲಿ ಈ ವರ್ಷವೇ ಗಾಳಿಯ PM ಪ್ರಮಾಣ ಮಿತಿ ಮೀರಿದೆ.ಗಾಳಿಯ ಗುಣಮಟ್ಟ 173 ದಾಖಲಾಗಿದ್ದು, ವಿಷಗಾಳಿ ಜನರ ಮೇಲೆ…
ಮೈಸೂರು: ಜಮೀನು ವಿವಾದಕ್ಕೆ ಬೆಳೆ ನಾಶ, ಹಲ್ಲೆ; ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮೈಸೂರು, ಡಿಸೆಂಬರ್ 29, 2025 : ಜಿಲ್ಲೆಯ ಮೈಸೂರು ತಾಲ್ಲೂಕಿನ ಕೆ. ಹೆಮ್ಮನಹಳ್ಳಿಯಲ್ಲಿ ಜಮೀನು ವಿಚಾರವಾಗಿ ನಡೆದ ಗಲಾಟೆಯಲ್ಲಿ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆ ನಾಶಪಡಿಸಿರುವ ಘಟನೆ ವರದಿಯಾಗಿದೆ. ಮಂಜುಳಾ, ಸೌಮ್ಯ ಹಾಗೂ ರಮ್ಯಾ ಎಂಬುವವರಿಗೆ ಸೇರಿದ ಸುಮಾರು ಒಂದೂವರೆ ಎಕರೆ…
ಮೈಕೊರೆಯುವ ಚಳಿಗೆ ರಾಜ್ಯದ ಜನತೆ ಕಂಗಾಲು – ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಥಂಡಿ ಹೆಚ್ಚಾಗಲಿದೆ ಎಂದ ಹವಾಮಾನ ಇಲಾಖೆ
ಬೆಂಗಳೂರು, ಡಿಸೆಂಬರ್ 29, 2025 : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮೈ ಕೊರೆಯುವ ಚಳಿ ವ್ಯಾಪಿಸಿದ್ದು, ದಟ್ಟ ಮಂಜು ಹಾಗೂ ಶೀತಗಾಳಿಗೆ ಜನರು ಕಂಗಾಲಾಗಿದ್ದಾರೆ.ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ…
ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮ -ತಲಕಾಡಿನತ್ತ ಹರಿದುಬಂದ ಪ್ರವಾಸಿಗರು
ಮೈಸೂರು, ಡಿಸೆಂಬರ್ 29, 2025 : ಕ್ರಿಸ್‌ಮಸ್ ಹಬ್ಬದ ರಜೆ ಹಾಗೂ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಐತಿಹಾಸಿಕ ಪಂಚಲಿಂಗಗಳ ಪುಣ್ಯಕ್ಷೇತ್ರ ತಲಕಾಡಿಗೆ ಪ್ರವಾಸಿಗರ ದಂಡೇ ಹರಿದುಬಂದಿದೆ. ಸಾಲು ಸಾಲು ರಜೆಗಳ ಕಾರಣದಿಂದಾಗಿ ತಲಕಾಡು, ನಿಸರ್ಗಧಾಮ ಸೇರಿದಂತೆ ಮೈಸೂರಿನ ಇನ್ನಿತರ ಪ್ರವಾಸಿ ತಾಣಗಳು…
ಮೈಸೂರು: ಪ್ರೀತಿಸಿದ ಯುವತಿಯ ಸಂಬಂಧಿಕರಿಂದ ಹಲ್ಲೆ ಆರೋಪ; ಯುವಕ ಆತ್ಮಹತ್ಯೆ
ಟಿ ನರಸೀಪುರ, ಡಿಸೆಂಬರ್ 29, 2025 : ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಬಿ. ಸೀಹಳ್ಳಿ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಪ್ರೀತಿಸುತ್ತಿದ್ದ ಯುವತಿಯ ಸಂಬಂಧಿಕರಿಂದ ಹಲ್ಲೆಗೊಳಗಾಗಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿ. ಸೀಹಳ್ಳಿ ಗ್ರಾಮದ ನಿವಾಸಿ…
