ಚಿಂಟು ನೆನಪಲ್ಲಿ ಸಾ.ರಾ. ಮಹೇಶ್ ಭಕ್ತಿಪೂರ್ವಕ ನಮನ: ಫಾರಂ ಹೌಸ್‌ನಲ್ಲಿ ವಿಶೇಷ ಹೋಮ-ಹವನ
ಮೈಸೂರು, ಜನವರಿ 1, 2025 : ಮಾಜಿ ಸಚಿವ ಸಾ.ರಾ. ಮಹೇಶ್ ಅವರು ತಮ್ಮ ನೆಚ್ಚಿನ ಒಡನಾಡಿಯಾಗಿದ್ದ ಚಿಂಟುವಿನ (ಆಂಜನೇಯಸ್ವಾಮಿ) 6ನೇ ವರ್ಷದ ಪುಣ್ಯ ಸ್ಮರಣೆಯ ಮೂಲಕ ಅರ್ಥಪೂರ್ಣವಾಗಿ ಹೊಸ ವರ್ಷವನ್ನು ಆಚರಿಸಿದ್ದಾರೆ. ದಟ್ಟಗಳ್ಳಿಯಲ್ಲಿರುವ ಸಾ.ರಾ. ಫಾರಂ ಆವರಣದಲ್ಲಿ ಈ ವಿಶೇಷ…
ಹೊಸ ವರ್ಷದ ಸಂಭ್ರಮ ; . ಯೋಗ ನರಸಿಂಹಸ್ವಾಮಿ ದೇಗುಲದಲ್ಲಿ ಜನಜಂಗುಳಿ.. 2 ಲಕ್ಷ ಲಡ್ಡು ವಿತರಣೆ..
ಮೈಸೂರು, ಜನವರಿ 1, 2025 : ಹೊಸ ವರ್ಷದ ಮೊದಲ ದಿನದ ಸಂಭ್ರಮದ ಹಿನ್ನೆಲೆಯಲ್ಲಿ ಮೈಸೂರಿನಾದ್ಯಂತ ದೇವಸ್ಥಾನಗಳಿಗೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಮೈಸೂರಿನ ಪ್ರಸಿದ್ಧ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಜನವೋ ಜನ ಸೇರಿದ್ದು, ಭಕ್ತರು ದೀರ್ಘ ಸರತಿ ಸಾಲಿನಲ್ಲಿ…
ಹೊಸ ವರ್ಷದ ಸಂಭ್ರಮ: ಚಾಮುಂಡಿಬೆಟ್ಟದಲ್ಲಿ ಭಕ್ತಸಾಗರ
ಮೈಸೂರು, ಜನವರಿ 1, 2026 : 2026ರ ಮೊದಲ ದಿನವನ್ನು ಶಕ್ತಿದೇವತೆಯ ದರ್ಶನದೊಂದಿಗೆ ಆರಂಭಿಸಲು ಸಾವಿರಾರು ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದರು. ಮುಂಜಾನೆಯಿಂದಲೇ ಬೆಟ್ಟದ ದಾರಿಯುದ್ದಕ್ಕೂ ಭಕ್ತರ ದಂಡು ಕಂಡುಬಂದಿತು. ವಿಶೇಷ ಅಲಂಕಾರ ಮತ್ತು ವ್ಯವಸ್ಥೆಗಳು ಹೊಸ ವರ್ಷದ ಅಂಗವಾಗಿ ತಾಯಿ ಚಾಮುಂಡೇಶ್ವರಿಗೆ…
‘ಮ್ಯಾಕ್ಸ್’ ಅಬ್ಬರ: ಮೈಸೂರಿನ ಸಂಗಮ್ ಚಿತ್ರಮಂದಿರಕ್ಕೆ ನಟ ಕಿಚ್ಚ ಸುದೀಪ್ ಭೇಟಿ!
ಮೈಸೂರು , ಜನವರಿ 1, 2026 :ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' (MAX) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಟ ಸುದೀಪ್ ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿದರು. ನಟ ಸುದೀಪ್ ಮೈಸೂರಿನ…
ಮೋಜು ಮಸ್ತಿ ಮಾಡೋ ಪ್ರವಾಸಿಗರಿಗೆ ಶಾಕ್..! ನ್ಯೂ ಇಯರ್ ಗೆ ರಾಜ್ಯಾದ್ಯಂತ ಸ್ಟ್ರಿಕ್ಟ್ ರೂಲ್ಸ್..!
ಬೆಂಗಳೂರು, ಡಿಸೆಂಬರ್ 31, 2025 : ನ್ಯೂ ಇಯರ್ ಸೆಲೆಬ್ರೇಷನ್ ಅಂತ ಸಿಕ್ಕಾಪಟ್ಟೆ ಐಡಿಯಾ ಮಾಡಿಕೊಂಡಿರೋ ಜನರಿಗೆ ಕೊಂಚ ಶಾಕ್ ಎದುರಾಗಿದೆ. ಭದ್ರತೆ ದೃಷ್ಟಿಯಿಂದ ಅನೇಕ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಬೆಂಗಳೂರು ಸಮೀಪದ ನಂದಿಗಿರಿಧಾಮ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೇರಿ…
ಜನವರಿ 7 ರಂದು “ಸಿದ್ದು”ಗೆ ಮಹತ್ವದ ದಿನ ಯಾಕೆ..? ನ್ಯೂ ಇಯರ್ ಗೆ ಸಿಎಂ ಸಿದ್ದರಾಮಯ್ಯ ಹೊಸ ರೆಕಾರ್ಡ್..!
ಬೆಂಗಳೂರು, ಡಿಸೆಂಬರ್ 31, 2025 : ಸಿಎಂ ಸಿದ್ದರಾಮಯ್ಯ ಹೊಸ ವರ್ಷಕ್ಕೆ ಹೊಸ ದಾಖಲೆ ಬರೆಯುತ್ತಿದ್ದಾರೆ.. ಮಾಜಿ ಸಿಎಂ ದೇವರಾಜ ಅರಸು ಅವರ ರೆಕಾರ್ಡ್ ಅನ್ನು ಸಿಎಂ ಮುರಿಯಲಿದ್ದಾರೆ. ಕರ್ನಾಟಕವನ್ನು ದೀರ್ಘಕಾಲ ಆಳಿದ ಸಿಎಂ ಎಂಬ ಖ್ಯಾತಿ ಸಿದ್ದರಾಮಯ್ಯ ಪಾಲಾಗಲಿದ್ದು, ಇಷ್ಟು…
ನಂಜನಗೂಡಿನಲ್ಲಿ ಸರಣಿ ಕಳ್ಳತನ: ಪೊಲೀಸ್ ಠಾಣೆ ಸಮೀಪವೇ 14 ಅಂಗಡಿಗಳ ಬೀಗ ಮುರಿದ ಖದೀಮರು!
ನಂಜನಗೂಡು, ಡಿಸೆಂಬರ್ 31, 2025 : ದಕ್ಷಿಣಕಾಶಿ ಎಂದೇ ಪ್ರಸಿದ್ಧಿಯಾದ ನಂಜನಗೂಡು ಪಟ್ಟಣದಲ್ಲಿ ಕಳೆದ ತಡರಾತ್ರಿ ಖದೀಮರು ಅಟ್ಟಹಾಸ ಮೆರೆದಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯ ಅತ್ಯಂತ ಸಮೀಪದಲ್ಲೇ ಇರುವ ರಾಷ್ಟ್ರಪತಿ ರಸ್ತೆಯ ಸುಮಾರು 14 ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ…
ಮೈಸೂರಿನಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ‘ಖಾಕಿ’ ಕಣ್ಗಾವಲು: ಅಬಕಾರಿ ಮತ್ತು ಪೊಲೀಸ್ ಇಲಾಖೆಯಿಂದ ಹದ್ದಿನ ಕಣ್ಣು
ಮೈಸೂರು, ಡಿಸೆಂಬರ್ 31, 2025 :ನೂತನ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಮತ್ತು ಅಬಕಾರಿ ಇಲಾಖೆಗಳು ಸಮರೋಪಾದಿಯಲ್ಲಿ ಸಜ್ಜಾಗಿವೆ. ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಬಕಾರಿ…
ಮೈಸೂರು : ಕರುವಿಗೆ ತೊಟ್ಟಲು ಶಾಸ್ತ್ರ ನೆರವೇರಿಸಿದ ಕುಟುಂಬ – ಕಾರ್ ಶೆಡ್ ಈಗ ‘ಗೋ ಶೆಡ್!
ಮೈಸೂರು, ಡಿಸೆಂಬರ್ 30, 2025 : ಸಾಂಸ್ಕೃತಿಕ ನಗರಿ ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಹಿಂಭಾಗದ ಕೆ.ಆರ್. ವನಂ ಬಡಾವಣೆಯಲ್ಲಿ ಗೋ ಸೇವೆಯ ಅಪರೂಪದ ದೃಶ್ಯವೊಂದು ಕಂಡುಬಂದಿದೆ. ಮುದ್ದಾದ ಎರಡು ಕರುಗಳಿಗೆ ತೊಟ್ಟಿಲು ಶಾಸ್ತ್ರ ನೆರವೇರಿಸುವ ಮೂಲಕ ಗೋವುಗಳ ಮೇಲಿರುವ ತಮ್ಮ…
ಮುಡುಕುತೊರೆ ಜಾತ್ರಾ ಮಹೋತ್ಸವ: ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ಮೈಸೂರು, ಡಿಸೆಂಬರ್ 30, 2025 : ವಿಶ್ವವಿಖ್ಯಾತ ತಲಕಾಡು ಸಮೀಪದ ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.…
