ರಾಜ್ಯ ರಾಜಧಾನಿಯಲ್ಲಿ 71 ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ ; ಪೊಲೀಸರ ಸರಣಿ ಕಾರ್ಯಾಚರಣೆ !
ಬೆಂಗಳೂರು, ಜನವರಿ 14, 2026 : ರಾಜ್ಯ ರಾಜಧಾನಿ ಬೆಂಗಳೂರು ಬಾಂಗ್ಲಾ ಅಕ್ರಮ ನಿವಾಸಿಗಳ ತಾಣವಾಗಿದ್ದು, ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ. ಬಾಂಗ್ಲಾ ಪ್ರಜೆಗಳು ವಾಸಿಸುತ್ತಿದ್ದ ಶೆಡ್‌ಗಳ ಮೇಲೆ ಸರಣಿ ದಾಳಿ ಮಾಡಲಾಗಿದ್ದು ಬರೋಬ್ಬರಿ 71 ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದಾರೆ.…
ರಾಜ್ಯದಲ್ಲಿ ನಿಜವಾಗಿ ಏನೂ ಅಭಿವೃದ್ಧಿ ಆಗಿಲ್ಲ, ಕಾಂಗ್ರೆಸ್ಸಿನ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ : ಶಾಸಕ ಬಿ.ವೈ.ವಿಜಯೇಂದ್ರ
ಚಿತ್ರದುರ್ಗ, ಜನವರಿ 16, 2026 : ಕಾಂಗ್ರೆಸ್ಸಿಗರ ಕುರ್ಚಿ ಕಾದಾಟದಿಂದ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ನಿಜವಾಗಿ ಏನೂ ಅಭಿವೃದ್ಧಿ ಆಗಿಲ್ಲ; ಕಾಂಗ್ರೆಸ್ಸಿನ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.…
ತಾಯಿಗೆ ಹೊಡೆದ ತಂದೆ : ಮಲತಂದೆಯನ್ನು ಭೀಕರವಾಗಿ ಹತ್ಯೆ ಮಾಡಿದ ಮಗ
ತುಮಕೂರು, ಜನವರಿ 14, 2026 : ತಾಯಿಗೆ ಮಲ ತಂದೆ ಹೊಡೆದ ಎಂಬ ಕಾರಣಕ್ಕೆ ತುಮಕೂರಿನಲ್ಲಿ ತಂದೆಯನ್ನೇ ಬರ್ಬರ ಹತ್ಯೆ ಮಾಡಲಾಗಿದ್ದು, ಭೀಕರ ಹತ್ಯೆ ಬಳಿಕ ಶವದ ಮುಂದೆ ಕುಳಿತು ಆರೋಪಿ ವಿಕೃತಿ ಮೆರೆದಿದ್ದಾನೆ. ನಿತಿನ್ ತುಳಸಿರಾಮ್ (40) ಕೊಲೆಯಾದ ವ್ಯಕ್ತಿ.…
ಮೈಸೂರು: ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ; ಮಾರುಕಟ್ಟೆಗಳಲ್ಲಿ ಜನಸಾಗರ, ಹಬ್ಬಕ್ಕೆ ಸಜ್ಜಾದ ಸಾಂಸ್ಕೃತಿಕ ನಗರಿ
ಮೈಸೂರು, ಜನವರಿ 14, 2026: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಮೊದಲ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಸೂರ್ಯ ಪಥ ಬದಲಿಸಿ ಉತ್ತರಾಯಣ ಪುಣ್ಯಕಾಲ ಆರಂಭವಾಗುವ ಈ ಶುಭ ದಿನವನ್ನು ಸ್ವಾಗತಿಸಲು ಮೈಸೂರು ಜನತೆ ಸಜ್ಜಾಗಿದ್ದಾರೆ.…
ಮೈಸೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿಯಾದ ಸಂಸದ ಯದುವೀರ್; ಎಚ್‌ಎಂಟಿ ಪುನರುಜ್ಜೀವನದ ಬಗ್ಗೆ ಮಹತ್ವದ ಚರ್ಚೆ
ನವದೆಹಲಿ, ಜನವರಿ 14, 2026: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ದೆಹಲಿಯಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. ಈ ಭೇಟಿಯ…
ಪಿಂಜಾರಪೋಲ್ ನಲ್ಲಿ ಸಂಕ್ರಾಂತಿ ಸಂಭ್ರಮ; ಗೋಪಾಲಕರಿಗೆ ಎಳ್ಳು ಬೆಲ್ಲ ಹಾಗೂ ಹಸುಗಳಿಗೆ ಬೆಲ್ಲ ವಿತರಸಿ ಶುಭ ಕೋರಿದ ಅಪೂರ್ವ ಸ್ನೇಹ ಬಳಗ
ಮೈಸೂರು, ಜನವರಿ 14, 2026: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪಿಂಜಾರಪೋಲ್ ನಲ್ಲಿ ಅಪೂರ್ವ ಸ್ನೇಹ ಬಳಗ ವತಿಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಗೋಪಾಲಕರಿಗೆ ಎಳ್ಳು ಬೆಲ್ಲ ಹಂಚಿ ಹಾಗೂ ಗೋವಾ ಗಳಿಗೆ ಬೆಲ್ಲ ವಿತರಿಸಿ ಸಂಕ್ರಾಂತಿ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ…
ಅರಸೀಕೆರೆ ರಣರಂಗಕ್ಕೆ ಎಚ್.ಡಿ. ರೇವಣ್ಣಗೆ ಆಹ್ವಾನ: ‘ತಾಕತ್ತಿದ್ದರೆ ಬನ್ನಿ’ ಎಂದು ಗುಡುಗಿದ ಕೆ.ಎಂ.ಶಿವಲಿಂಗೇಗೌಡ
ಅರಸೀಕೆರೆ, ಜನವರಿ 13, 2026: "ಇದು ಬರಿ ಮಾತಲ್ಲ, ರಾಜಕೀಯ ಮಹಾಭಾರತದ ಘೋಷಣೆ. ಅರಸೀಕೆರೆಯಲ್ಲಿ ನೆಲೆ ಇಲ್ಲದವರು ಇಲ್ಲಿ ಬಂದು ಸ್ಪರ್ಧಿಸುವ ಕನಸು ಕಾಣುತ್ತಿದ್ದಾರೆ. ತಾಕತ್ತಿದ್ದರೆ 2028ರ ಚುನಾವಣೆಗೆ ಅರಸೀಕೆರೆಯಿಂದಲೇ ಸ್ಪರ್ಧಿಸಿ, ಇಲ್ಲಿನ ಜನರೇ ನಿಮಗೆ ಉತ್ತರ ನೀಡುತ್ತಾರೆ,'' ಎಂದು ಗೃಹಮಂಡಳಿ…
ಮೈಸೂರಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಿಎಂ ಹಾಗೂ ಡಿಸಿಎಂ
ಮೈಸೂರು: ದೆಹಲಿಯಿಂದ ಕೇರಳಕ್ಕೆ ತೆರಳುವ ಮಾರ್ಗದಲ್ಲಿಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಂದಿಳಿದಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಪುಷ್ಪಗುಚ್ಛ ನೀಡಿ, ಶಾಲು…
ಅಧಿಕಾರ ಹಂಚಿಕೆ ವಿಚಾರದಲ್ಲಿ ಮಾತನಾಡಬೇಕಿರುವುದು ನಾನು ಮತ್ತು ಡಿ.ಕೆ. ಶಿವಕುಮಾರ್ ಮಾತ್ರ : ಸಿಎಂ ಸಿದ್ದರಾಮಯ್ಯ
ಮೈಸೂರು, ಜನವರಿ 13, 2026 : ಅಧಿಕಾರ ಹಂಚಿಕೆಯ ಕುರಿತಾದ ಊಹಾಪೋಹಗಳನ್ನು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿಂದು ತಳ್ಳಿಹಾಕಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಅಥವಾ ಸಮಸ್ಯೆಗಳಿಲ್ಲ, ಈ ಬಗ್ಗೆ ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ ಎಂದರು. ಮಾಹಿತಿ ಇಲ್ಲದ ಕೆಲವು ಶಾಸಕರು ನೀಡುವ…
ರಾಜ್ಯದಲ್ಲಿ ಅಪಘಾತಗಳ ಪಟ್ಟಿಯಲ್ಲಿ ಮೈಸೂರಿಗೆ 6ನೇ ಸ್ಥಾನ; ಸುರಕ್ಷತಾ ಕ್ರಮಕ್ಕೆ ಆರ್.ಟಿ.ಒ ಮುಂದು!
ಮೈಸೂರು, ಜನವರಿ 13, ಮ2026 :ಮೈಸೂರು ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಇಡೀ ರಾಜ್ಯದಲ್ಲಿಯೇ ಮೈಸೂರು 6ನೇ ಸ್ಥಾನದಲ್ಲಿದೆ ಎಂಬ ಕಳವಳಕಾರಿ ಮಾಹಿತಿ ಹೊರಬಿದ್ದಿದೆ. ಮೈಸೂರಿನ ಆರ್.ಟಿ.ಒ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಉಪ…
