ತೆಲಂಗಾಣದ ವೇಮುಲವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆದಿಶ್ರೀನಿವಾಸ್ಗೆ ಜಯ ದುಬ್ಬಾಕ ಕ್ಷೇತ್ರದಲ್ಲಿ ಬಿಆರ್ಎಸ್ ಅಭ್ಯರ್ಥಿ ಕೊತ್ತಾ ಪ್ರಭಾಕರ ರೆಡ್ಡಿಗೆ ಜಯ ಆಂದೋಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಾಮೋದರ ರಾಜನರಸಿಂಹಗೆ ಜಯ ಭದ್ರಾಚಲಂ ಕ್ಷೇತ್ರದಲ್ಲಿ ಬಿಆರ್ಎಸ್ ಅಭ್ಯರ್ಥಿ ತಲ್ಲಂ ವೆಂಕಟರಾವ್ಗೆ ಜಯ ನಲ್ಗೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊಮಟಿರೆಡ್ಡಿ ವೆಂಕಟರೆಡ್ಡಿಗೆ ಜಯ ಯಲ್ಲಾರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮದನ್ ಮೋಹನ್ಗೆ ಜಯ ಬಾಲ್ಕೊಂಡ ಕ್ಷೇತ್ರದಲ್ಲಿ ಬಿಆರ್ಎಸ್ ಅಭ್ಯರ್ಥಿ ಪ್ರಶಾಂತ್ ರೆಡ್ಡಿಗೆ ಜಯ ಬಾನ್ಸುವಾಡ ಕ್ಷೇತ್ರದಲ್ಲಿ ಬಿಆರ್ಎಸ್ ಅಭ್ಯರ್ಥಿ ಪೋಚಾರಮ್ಗೆ ಜಯ ಚನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿವೇಕ್ ವೆಂಕಟಸ್ವಾಮಿಗೆ ಜಯ