‘ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು’ ; ಪ್ರೊ. ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ!
ಮೈಸೂರು, ನವೆಂಬರ್ 19, 2025 : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ…
ಜೆಡಿಎಸ್ ಬೆಳ್ಳಿ ಹಬ್ಬ: ಪಕ್ಷ ಬಲವರ್ಧನೆಗೆ 2 ದಿನಗಳ ಕಾರ್ಯಕ್ರಮ – ಶಾಸಕ ಜಿ.ಡಿ. ಹರೀಶ್ ಗೌಡ
ಮೈಸೂರು, ನವೆಂಬರ್ 19, 2025 : ಜೆಡಿಎಸ್ ಪಕ್ಷದ 25ನೇ ಬೆಳ್ಳಿ ಹಬ್ಬದ ವಾರ್ಷಿಕೋತ್ಸವ ಸಂಭ್ರಮಾಚರಣೆಯ…
ತೆಂಗಿನ ಮರದಿಂದ ಬಿದ್ದು ಕಾರ್ಮಿಕ ಸಾವು: ಮಾಲೀಕ, ಮೇಸ್ತ್ರಿ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ
ನಂಜನಗೂಡು, ನವೆಂಬರ್ 18, 2025 : ತೆಂಗಿನಕಾಯಿ ಕೀಳುವ ವೇಳೆ ಮರದಿಂದ ಬಿದ್ದು 35 ವರ್ಷದ…
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರ: ನಂಜನಗೂಡಿನಲ್ಲಿ ಅನ್ನದಾತರ ಪ್ರತಿಭಟನೆ, ಹೆದ್ದಾರಿ ತಡೆ!
ನಂಜನಗೂಡು, ನವೆಂಬರ್ 18, 2025 : ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು…
ಮೈಸೂರು ಪೋರನ ಮಹೋನ್ನತ ಸಾಧನೆ..! ದೇಸಿ ಪ್ರತಿಭೆ ಈಗ OMAN ಟೀಮ್ ಪ್ಲೇಯರ್..!
ಮೈಸೂರು, ನವೆಂಬರ್ 18, 2025 :ಪ್ರತಿಭೆ ಅನ್ನೋದು ಯಾರಪ್ಪನ ಮನೆ ಸ್ವತ್ತಲ್ಲ.. ಅವಕಾಶ ಸಿಗದಕ್ಕೆ ಕೊರಗೋ…
ಸಾಂಸ್ಕೃತಿಕ ನಗರಿ ಮೇಲೆ ಡ್ರಗ್ಸ್ ಮಾಫಿಯಾ ಕರಿನೆರಳು! ಗಾಂಜಾ ಅಡ್ಡೆಗಳಾದ್ವಾ ಕ್ಯಾತಮಾರನಹಳ್ಳಿ, ಗಾಯತ್ರಿಪುರಂ?
ಮೈಸೂರು, ನವೆಂಬರ್ 18, 2025 : ಸಾಂಸ್ಕೃತಿಕ ನಗರಿಯಲ್ಲಿ ಡ್ರಗ್ಸ್ ಮಾಫಿಯಾ ಸದ್ದಿಲ್ಲದೆ ತಲೆ ಎತ್ತುತ್ತಿದೆಯೇ ಎಂಬ…
ವೇದಿಕೆ ಮೇಲೆ ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಶಾಸಕ ಡಿ. ರವಿಶಂಕರ್; ವಿಡಿಯೋ ವೈರಲ್!
ಕೆ.ಆರ್. ನಗರ, ನವೆಂಬರ್ 18, 2025 : ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದ ವೇದಿಕೆಯ…
ಮೂರು ದಿನಗಳಿಂದ ಕಾಲುವೆಯಲ್ಲಿ ಸಿಲುಕಿರುವ ಕಾಡಾನೆ ; ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ!
ಮಂಡ್ಯ, ನವೆಂಬರ್ 18, 2025 : ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಆಳವಾದ ಕಾಲುವೆಗೆ ಬಿದ್ದ…
ಸರಗೂರು: ಉಪಟಳ ನೀಡುತ್ತಿದ್ದ ತಾಯಿ ಹುಲಿ ಮತ್ತು ಮೂರು ಮರಿಗಳ ಸೆರೆ!
ಸರಗೂರು, ನವೆಂಬರ್ 18, 2025 : ಮೈಸೂರು ಜಿಲ್ಲೆ ಸರಗೂರು ತಾಲೂಕಿನ ನಿವಾಸಿಗಳಿಗೆ ಉಪಟಳ ನೀಡುತ್ತಿದ್ದ…
ಮೈಸೂರು: ಮೊಳೆಯೂರು ವಲಯದಲ್ಲಿ ಮತ್ತೊಂದು ಹುಲಿ ಪ್ರತ್ಯಕ್ಷ – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ಮೈಸೂರು, ನವೆಂಬರ್ 18, 2025 : ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಯ ಆತಂಕವು ಮತ್ತೊಮ್ಮೆ ಮುಂದುವರಿದಿದೆ. ಜಿಲ್ಲೆಯ…
