ಮೈಸೂರು ಹಿನಕಲ್ ಕೆನರಾ ಬ್ಯಾಂಕ್ ಚಿನ್ನದ ವಂಚನೆ ಪ್ರಕರಣ: ಐಶಾರಾಮಿ ಜೀವನ ನಡೆಸುತ್ತಿದ್ದ ಅಕ್ಕಸಾಲಿಗನ ವಿರುದ್ಧ ಗ್ರಾಹಕರ ಆಕ್ರೋಶ
ಮೈಸೂರು, ಡಿಸೆಂಬರ್ 20, 2025 : ಮೈಸೂರಿನ ಹಿನಕಲ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಅಡಮಾನವಿಟ್ಟಿದ್ದ ಚಿನ್ನದ ತೂಕದಲ್ಲಿ ಭಾರಿ ಪ್ರಮಾಣದ ಮೋಸ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇದರಿಂದ ವಂಚನೆಗೆ ಒಳಗಾಗಿರುವ ನೂರಾರು ಗ್ರಾಹಕರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ತಾವು ನಂಬಿಕೆಯಿಂದ…
ಚಾಮರಾಜನಗರ : ಒಂದಲ್ಲ, ಎರಡಲ್ಲ.. ಒಟ್ಟಿಗೆ ಪ್ರತ್ಯಕ್ಷವಾದವು 5 ಹುಲಿಗಳು; ಬೆಚ್ಚಿಬಿದ್ದ ನಂಜದೇವನಪುರ ಗ್ರಾಮಸ್ಥರು!
ಚಾಮರಾಜನಗರ, ಡಿಸೆಂಬರ್ 20, 2025 : ಜಿಲ್ಲೆಯ ಗಡಿಭಾಗದ ಗ್ರಾಮಸ್ಥರಲ್ಲಿ ಈಗ ಎದೆನಡುಕ ಶುರುವಾಗಿದೆ. ಸದಾ ಒಂದಲ್ಲಾ ಒಂದು ಕಾಡುಪ್ರಾಣಿಗಳ ಉಪಟಳದಿಂದ ಸುದ್ದಿಯಾಗುತ್ತಿದ್ದ ಚಾಮರಾಜನಗರ ತಾಲೂಕಿನಲ್ಲಿ ಈಗ ಒಟ್ಟಿಗೆ ಐದು ಹುಲಿಗಳು ಕಾಣಿಸಿಕೊಂಡಿರುವುದು ಜನರನ್ನು ಆತಂಕದ ಮಡುವಿಗೆ ದೂಡಿದೆ. ಚಾಮರಾಜನಗರ ತಾಲೂಕಿನ…
ಅಸ್ಸಾಂ: ಸೈರಾಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; ಸ್ಥಳದಲ್ಲೇ 7 ಆನೆಗಳ ದಾರುಣ ಸಾವು
ಅಸ್ಸಾಂ, ಡಿಸೆಂಬರ್ 20, 2025 : ರಾಜಧಾನಿ ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿ 7 ಕಾಡಾನೆಗಳ ಮಾರಣಹೋಮ ನಡೆದಿರುವ ಹೃದಯವಿದ್ರಾವಕ ಘಟನೆ ಶನಿವಾರ ಬೆಳಗಿನಜಾವ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಹಳಿ ದಾಟುತ್ತಿದ್ದ ವೇಳೆ ಆನೆಗಳ ಹಿಂಡಿಗೆ ಸಾಯಿರಂಗ್- ನವದೆಹಲಿ…
ಕ್ರಿಸ್ಮಸ್ ಹಬ್ಬಕ್ಕೆ KSRTCಯಿಂದ ಗುಡ್ ನ್ಯೂಸ್..! ದೂರದ ಊರುಗಳಿಗೆ ತೆರಳೋ ಪ್ರಯಾಣಿಕರಿಗೆ ಹೆಚ್ಚುವರಿ ಬಸ್ ಸೇವೆ..!
ಬೆಂಗಳೂರು, ಡಿಸೆಂಬರ್ 20, 2025 : ಇಯರ್ ಅಂಡ್ ಕ್ರಿಸ್ಮಸ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಜೆ ಹಿನ್ನೆಲೆ ಬೆಂಗಳೂರಿನಿಂದ ಬೇರೆ ಊರುಗಳಿಗೆ ಸಂಚರಿಸುವ ಜನರಿಗೆ KSRTC ಸಿಹಿಸುದ್ದಿ ಕೊಟ್ಟಿದೆ. ಕ್ರಿಸ್ಮಸ್ ಹಬ್ಬದ ಹಿನ್ನಲೆ ಪ್ರಯಾಣಿಕರಿಗೆ KSRTC ಗುಡ್ ನ್ಯೂಸ್ ನೀಡಿದ್ದು, ಡಿ.…
ಹುಣಸೂರು: ಹಣಕಾಸು ಗಲಾಟೆ ವಿಕೋಪಕ್ಕೆ – ಗೆಳೆಯನನ್ನೇ ಹೊಡೆದು ಕೊಂದ ಸ್ನೇಹಿತರು!
ಹುಣಸೂರು, ಡಿಸೆಂಬರ್ 20, 2025 : ಮೈಸೂರು ಜಿಲ್ಲೆಯ ಹುಣಸೂರು ನಗರದಲ್ಲಿ ಹಣಕಾಸಿನ ವಿಚಾರವಾಗಿ ನಡೆದ ಕ್ಷುಲ್ಲಕ ಗಲಾಟೆಯು ಕೊಲೆಯಲ್ಲಿ ಅಂತ್ಯಗೊಂಡಿದೆ. ತನ್ನ ಬೈಕ್ ಜಪ್ತಿಯಾಗಲು ಕಾರಣವಾದ ಎಂಬ ಸಿಟ್ಟಿನಲ್ಲಿ ಇಬ್ಬರು ಸ್ನೇಹಿತರು ಸೇರಿ ವ್ಯಕ್ತಿಯೊಬ್ಬನನ್ನು ಮರದ ಪಟ್ಟಿಯಿಂದ ಹೊಡೆದು ಭೀಕರವಾಗಿ…
ನಗರದ ಬಸ್ ನಿಲ್ದಾಣದಲ್ಲಿ ಕೆಎಂಪಿ ಕೆ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಪೋಲಿಯೊ ಜಾಗೃತಿ
ಮೈಸೂರು, ಡಿಸೆಂಬರ್ 19, 2025 : 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆ ಕಡ್ಡಾಯವಾಗಿ ಹಾಕಿಸುವ ಮೂಲಕ ಪೋಲಿಯೊ ಮುಕ್ತ ಭಾರತಕ್ಕಾಗಿ ಎಲ್ಲಾ ಪಾಲಕರು ಸಹಕರಿಸಬೇಕು ಎಂದು ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಹೇಳಿದರು. ನಗರದ ಬಸ್…
ಮೈಸೂರು ಅರಮನೆಯಲ್ಲಿ ನಾಳೆ ‘ಸ್ತುತಿಶಂಕರ ಸ್ತೋತ್ರ ಮಹಾಸಮರ್ಪಣೆ’: 25 ಸಾವಿರ ಭಕ್ತರ ಸಂಗಮ
ಮೈಸೂರು, ಡಿಸೆಂಬರ್ 19, 2025 : ಜಗತ್ಪ್ರಸಿದ್ಧ ಮೈಸೂರು ಅರಮನೆಯ ಆವರಣವು ನಾಳೆ (ಡಿಸೆಂಬರ್ 20) ಒಂದು ಐತಿಹಾಸಿಕ ಧಾರ್ಮಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಶ್ರೀ ಶೃಂಗೇರಿ ಶಾರದಾಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಸನ್ಯಾಸ ಸ್ವೀಕಾರದ 50ನೇ ವರ್ಷದ ಅಂಗವಾಗಿ…
ನನಗೂ ಎಂ.ಎಲ್.ಸಿ ಸ್ಥಾನ ಕೊಡಿ: ರಕ್ತದಲ್ಲಿ ಪತ್ರ ಬರೆದು ವರಿಷ್ಠರಿಗೆ ಮನವಿ ಮಾಡಿದ ಮೈಸೂರು ಬಸವಣ್ಣ
ಮೈಸೂರು, ಡಿಸೆಂಬರ್ 19, 2025 : ರಾಜ್ಯ ರಾಜಕಾರಣದಲ್ಲಿ ಎಂ.ಎಲ್.ಸಿ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿರುವ ಬೆನ್ನಲ್ಲೇ, ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ವಿಭಿನ್ನವಾಗಿ ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ. "ನನಗೂ ಎಂ.ಎಲ್.ಸಿ ಸ್ಥಾನ ನೀಡಿ" ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತ ಮೈಸೂರು ಬಸವಣ್ಣ ಅವರು…
ಮೈಸೂರು: ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ; ಬಿಜೆಪಿ ಕಚೇರಿ ಮುತ್ತಿಗೆ ಯತ್ನದಿಂದ ರಣರಂಗವಾದ ರಾಮಸ್ವಾಮಿ ವೃತ್ತ
ಮೈಸೂರು, ಡಿಸೆಂಬರ್ 19, 2025 : ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಬಿಜೆಪಿ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ, ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್…
ಮೈಸೂರು: ಚಪ್ಪಲಿ ಹೊರಗೆ ಬಿಡಿ ಎಂದಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಅಸಭ್ಯ ವರ್ತನೆ
ಮೈಸೂರು, ಡಿಸೆಂಬರ್ 19, 2025 : ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಇಲ್ಲಿನ ಶಿಶು ಆಸ್ಪತ್ರೆಯ ಡಾ. ಅನೂಪ್ ಎಂಬುವರ ಮೇಲೆ ರುಬಿಯಾಜ್ ಷರೀಫ್ ಹಾಗೂ ಆತನ ತಂದೆ ದೈಹಿಕವಾಗಿ ಹಲ್ಲೆ…
