ಹೊಸೂರು : ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾ.ಪಂ.ಸದಸ್ಯ ದೊಡ್ಡ ಕೊಪ್ಪಲು ಪಾರ್ವತಮ್ಮ ( 63) ಶನಿವಾರ ರಾತ್ರಿ ನಿಧನರಾದರು.
ಮೃತರಿಗೆ ಪತಿ, ಪುತ್ರ, ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಭಾನುವಾರ ದೊಡ್ಡಕೊಪ್ಪಲಿನಲ್ಲಿ ನಡೆಯಿತು.

Sign in to your account