ನಾಪೋಕ್ಲು ಸುತ್ತಮುತ್ತ ಮಂಗಳವಾರ ಗುಡುಗು ಸಹಿತ ಮಳೆಯಾಯಿತು.
ಬೇತು, ಚೆರಿಯ ಪರಂಬು, ಕೊಳಕೇರಿ, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ ಸೇರಿದಂತೆ ವಿಭಾಗದ ಹಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ. ಸಣ್ಣ ಮಳೆ ಜನರಲ್ಲಿ ಹರ್ಷ ತಂದಿತು
![](https://www.prathinidhi.net/wp-content/uploads/2024/04/2-mdk-07.jpg)
ನಾಪೋಕ್ಲು ಸುತ್ತಮುತ್ತ ಮಂಗಳವಾರ ಗುಡುಗು ಸಹಿತ ಮಳೆಯಾಯಿತು.
ಬೇತು, ಚೆರಿಯ ಪರಂಬು, ಕೊಳಕೇರಿ, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ ಸೇರಿದಂತೆ ವಿಭಾಗದ ಹಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ. ಸಣ್ಣ ಮಳೆ ಜನರಲ್ಲಿ ಹರ್ಷ ತಂದಿತು
Sign in to your account