ಕುಶಾಲನಗರ : ಕೂಡುಮಂಗಳೂರು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್.ಆರ್.ದುಶ್ಯಂತ್ ಅವರು ಶುಕ್ರವಾರ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಇವರು
ಹೆಬ್ಬಾಲೆ ಗ್ರಾಮ ಕೆಇಬಿ ನಿವೃತ್ತ ಅಧಿಕಾರಿ ದಿ.ರಾಮಯ್ಯ ಅವರ ಪುತ್ರರಾಗಿದ್ದಾರೆ.

Sign in to your account