ರಾತ್ರಿ ಸುರಿದ ಮಳೆಯಿಂದ ಜಿಟಿ ಮಾಲ್ ಹಿಂಭಾಗದ ರಸ್ತೆಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಳೆ ನೀರಿನೊಂದಿಗೆ ರಾಜಕಾಲುವೆಯ ನೀರು ಸಹ ಮನೆಗೆ ನುಗ್ಗಿದೆ. ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ತಡೆಗೋಡೆ ತೆಗೆದು ಕಾಮಗಾರಿ ಮಾಡಿದ್ದರು. ತಡೆಗೋಡೆ ಒಡೆದು ಮತ್ತೆ ಆಗೇ ಬಿಟ್ಟಿ ಹಿನ್ನೆಲೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ.
