ಪ್ರತಿನಿಧಿ ವರದಿ ಹನಗೋಡು
ಶ್ರೀ ಮಹದೇಶ್ವರ ದೇವರ ಮೆರವಣಿಗೆಯನ್ನು ಮಂಗಳವಾರ ರಾತ್ರಿ ಕರ್ಣಕುಪ್ಪೆ ಗ್ರಾಮದಿಂದ ಹನಗೋಡು ಗ್ರಾಮದವರೆಗೆ ಪ್ರಮುಖ ಬೀದಿಗಳ ಮೂಲಕ ತರಲಾಯಿತು. ನಂತರ ಬಸವೇಶ್ವರ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಲಾಯಿತು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

Sign in to your account