ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಚಾ.ನಗರ ಹರವೆ ವಲಯದ ಮೇಗಲಹುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಪಂ ಪಿಡಿಒ ನಾಗರಾಜು, ಮುಖ್ಯೋಪಾಧ್ಯಾಯ ಬಸವಣ್ಣ, ಒಕ್ಕೂಟದ ಅದ್ಯಕ್ಷ ಮಹದೇವಪ್ಪ, ಒಕ್ಕೂಟ ಪದಾಧಿಕಾರಿಗಳು, ವಿದ್ಯಾರ್ಥಿಗಳು, ತಾಲೂಕು ವಲಯ ಮೇಲ್ವಿಚಾರಕ ಹರೀಶ್, ಶಿವಕುಮಾರ್ ಇದ್ದರು.

