ಮೈಸೂರು : ಮೈಸೂರು ದಸರಾ ಮತ್ತು ಶ್ರೀರಂಗಪಟ್ಟಣ ದಸರಾ 2023- 24ನೇ ಸಾಲಿನಲ್ಲಿ ನಡೆಯುತ್ತಿರುವ ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅವಕಾಶ ಸಿಗುತ್ತಿಲ್ಲ ಎಂದು ಮೈಸೂರು ಪ್ರಾಂತ್ಯದ ಸ್ಥಳೀಯ ಕಲಾವಿದರು ಮತ್ತು ತಂತ್ರಜ್ಞರು ಆರೋಪಿಸಿದ್ದಾರೆ.

ಈ ಬಾರಿ ದಸರಾದಲ್ಲಿ ಸ್ಥಳೀಯ ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ವಂಚಿಸಿ, ಹಲವು ದೊಡ್ಡ ಕಾರ್ಯಕ್ರಮಗಲನ್ನು ಒಳ ಪಿತೂರಿ ಮಾಡಿಕೊಂಡು ನೇರವಾಗಿ ಡಿಎನ್ಎ ಎಂಬ ಇವೆಂಟ್ಮೇನೇಜ್ ಮೆಂಟ್ ಗೆ ಕೊಡಲು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ನಮಗೆ ಅವಕಾಶ ಕೊಡಿ ಎಂದು ಕೇಳಲು ಜಿಲ್ಲಾಡಳಿತದ ಅಧಿಕಾರಿಗನ್ನು ಕೇಳಿದರೆ ಡಿಎನ್ಎ ಅವರನ್ನು ಕೇಳಿ ಎಂದು ಆ ಸಂಸ್ಥೆಯ ಪ್ರತಿನಿಧಿಗಳಂತೆ ವರ್ತಿಸುವುದಾಗಿ ಅವರು ಆರೋಪಿಸಿದ್ದಾರ.
ಮೈಸೂರು ದಸರಾದ ಮುಖ್ಯ ಕಾರ್ಯಕ್ರಮಗಳಾದ ಪಂಜಿನ ಕವಾಯಿತು, ಯುವ ದಸರಾ ಮತ್ತು ಶ್ರೀರಂಗಪಟ್ಟಣ ದಸರಾಗಳಲ್ಲಿ ಟೆಂಡರ್ಪ್ರಕ್ರಿಯೆಯಲ್ಲಿ ಕಲಾವಿದರು ಪಾಲ್ಗೊಂಡು ಎಲ್ಬಂದಿದ್ದರೂ ಅದನ್ನು ಪರಿಗಣಿಸಿದೆ.
[totalpoll id=”12842″]
Sign in to your account