ಮಾಲೂರು : ಹುಂಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಮುಂಭಾಗ ಚರಂಡಿ ದುರ್ನಾತ ಬೀರುತ್ತಿತ್ತು. ಈ ಸಂಬಂಧ ಪತ್ರಿಕೆಯಲ್ಲಿ ವರದಿಗಳು ಪ್ರಕಟವಾಗಿದ್ದವು. ಇದರಿಂದ ಎಚ್ಛೇತ್ತ ಪಿಡಿಒ ಶನಿವಾರ ಅಂಗನವಾಡಿ ಕೇಂದ್ರ ಮುಂದೆ ಇದ್ದ ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದಾರೆ.

Sign in to your account