ಗೋಣಿಕೊಪ್ಪ ; ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪೂಜೆ ನಡೆಸಲಾಯಿತು.
ಉಮಾಮಹೇಶ್ವರಿ ದೇವಿಗೆ 108 ಬಿಂದಿಗೆ ನೀರು, 108 ಬಿಂದಿಗೆ ಎಳನೀರು ಅಭಿಷೇಕ, ವಿಶೇಷವಾಗಿ ಪಂಚಾಮೃತ ಅಭಿಷೇಕ ಸೇರಿದಂತೆ 24 ಬಗೆಯ ಅಭಿಷೇಕ ನೆರವೇರಿಸಲಾಯಿತು. ನಾಡಿನಲ್ಲಿ ಉತ್ತಮ ಮಳೆ, ಬೆಳೆಗೆ ಪ್ರಾರ್ಥಿಸಲಾಯಿತು.
ಫೋಟೋ 14 ಜಿಕೆಪಿ 01 ; ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪೂಜೆ ನಡೆಸಲಾಯಿತು.
